ಸೋಮವಾರ, ಸೆಪ್ಟೆಂಬರ್ 6, 2010

ಸೈಬರ್ ಕ್ರೈಮ್ ಬಗ್ಗೆ ಮಾಹಿತಿ ನಿಡುವ ಜಾಲತಾಣ


ಅಂತರಜಾಲ ಮತ್ತು ಗಣಕ ಬಳಸಿ ಮಾಡುವ ಅಪರಾಧಗಳಿಗೆ ಸೈಬರ್ ಕ್ರೈಮ್ ಎಂಬ ಹೆಸರಿದೆ. ಈ ರೀತಿಯ ಅಪರಾಧಗಳ ಬಗ್ಗೆ ಇರುವ ಕಾನೂನು ಸೈಬರ್ ಲಾ (ಕಾನೂನು). ಭಾರತ ಸರಕಾರದ ಮಾಹಿತಿ ತಂತ್ರಜ್ಞಾನ ಕಾಯಿದೆಯಲ್ಲಿ ಸೈಬರ್ ಅಪರಾಧಗಳ ಬಗ್ಗೆ ವಿಭಾಗವಿದೆ. ಈ ಬಗ್ಗೆ ಎಲ್ಲರಿಗೂ ತಿಳಿವಳಿಕೆ ಇರುವುದು ಒಳ್ಳೆಯದು. ಹಲವು ವಿಶ್ವವಿದ್ಯಾಲಯಗಳು ಸೈಬರ್ ಅಪರಾಧ ಮತ್ತು ಸೈಬರ್ ಕಾನೂನು ಬಗ್ಗೆ ಪದವಿ ನೀಡುತ್ತಿವೆ. ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ನಿಡುವ ಜಾಲತಾಣ naavi.org. ಇದರಲ್ಲಿ ಮಾಹಿತಿಗಳು ಕನ್ನಡದಲ್ಲೂ ಇವೆ. ಸೈಬರ್ ಕಾಲೇಜು ಬಗ್ಗೆ ಕೂಡ ಮಾಹಿತಿ ಇಲ್ಲಿದೆ. ಇದನ್ನು ನಡೆಸುತ್ತಿರುವವರು ಕನ್ನಡಿಗರೇ ಆದ ನಾ. ವಿಜಯಶಂಕರ ಅವರು.

2 ಕಾಮೆಂಟ್‌ಗಳು:

 1. ತುಂಬಾ ಧನ್ಯವಾದಗಳು, ನೋಡಿ ಫೇಸ್ಬುಕ್ನಲ್ಲಿ ಎಂತೆಂತಾದ್ದು ಬರಿತಾರೆ. ಯಾರೊ ಅಪರಿಚಿತ ಹೆಂಗಸಿನ ಬಗ್ಗೆ ಹೆಂಗೆ ಬರ್ದಿದ್ದಾರೆ ಓದಿ.

  https://www.facebook.com/photo.php?fbid=341539572615784&set=a.289037907865951.47325.288922877877454&type=1&theater

  ಮತ್ತೊಬ್ರು ವಯ್ಯಸ್ಕ ಮನ್ಷ್ಯ ಯಾರೊ ಹೆಂಗ್ಸು ತನ್ನನ್ನು ಪ್ರೀತಿಸುತ್ತಿದ್ದಾಳೆ ಅಂತೆಲ್ಲಾ ಕತೆಯಾ ರೀತಿಯಲ್ಲಿ ಬರ್ದಿದ್ದಾರೆ, ಇವ್ರು ನಿರ್ವಾಹಕರಾಗಿದ್ದ್ರು, ಫೇಸ್ಬುಕ್ ಪುಟವನ್ನು ತನ್ನ ಹುಚ್ಚು ಮನಸಿನ ಭಾವನೆಗಳನ್ನು ತೋಡಿಕೊಳಲ್ಲು ಉಪಯೋಗಿಸುತ್ತಿದ್ದಾರೆ.

  https://www.facebook.com/photo.php?fbid=552777648117895&set=a.222754017786928.58198.101548536574144&type=1&theater

  ಪ್ರತ್ಯುತ್ತರಅಳಿಸಿ
 2. ಉಷಾ ಕಟ್ಟೆಮನೆಯವ್ರು ಸೈಬರ್ ಕ್ರೈಮ್ ವಿಚಾರವಾಗಿ ತುಂಬಾ ಒಳ್ಳೆಯಾ ಲೇಖನ ಬರ್ದಿದ್ದಾರೆ. http://networkedblogs.com/NoG5H

  ಪ್ರತ್ಯುತ್ತರಅಳಿಸಿ