ಗುರುವಾರ, ಸೆಪ್ಟೆಂಬರ್ 9, 2010

ದೂರು ನೀಡಬೇಕೆ?

ಕೇಂದ್ರ ಅಥವಾ ರಾಜ್ಯ ಸರಕಾರದ ಯಾವುದಾದರೂ ವಿಭಾಗಕ್ಕೆ ದೂರು ಸಲ್ಲಿಸಬೇಕಾದರೆ ಏನು ಮಾಡಬೇಕು ಎಂಬ ಚಿಂತೆ ಎಲ್ಲರಿಗೂ ಕನಿಷ್ಠ ಒಮ್ಮೆಯಾದರೂ ಬಂದಿರುತ್ತದೆ. ದೂರು ಸಲ್ಲಿಸಲೆಂದೇ ಕೇಂದ್ರ ಸರಕಾರದ ಜಾಲತಾಣವೊಂದಿದೆ. ಅದರ ವಿಳಾಸ - www.pgportal.gov.in. ತಾಣದಲ್ಲಿ ದೂರು ಸಲ್ಲಿಸಿದರೆ ನಿಮ್ಮ ದೂರಿಗೆ ಒಂದು ನೋಂದಣಿ ಸಂಖ್ಯೆ ದೊರೆಯುತ್ತದೆ. ನಂತರ ನಿಮ್ಮ ದೂರು ಎಲ್ಲಿಗೆ ತಲುಪಿದೆ, ಅದರ ಬಗ್ಗೆ ಏನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಾಲಕಾಲಕ್ಕೆ ಪರಿಶೀಲಿಸುತ್ತಿರಬಹುದು
ಕೃಪೆಃ ಈ ಕೆಳಗಿನ ಎಲ್ಲಾ ಮಾಹಿತಿಗಳು.
Pavanaja U Bರವರ ಬ್ಲಾಗಿನಿಂದ. http://ganakindi.blogspot.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ