ನಿಮ್ಮಲ್ಲಿರುವ ನಿಮಗೀಗ ಬೇಡವಾಗಿರುವ ಹಳೆಯ ಪುಸ್ತಕ ಮಾರಬೇಕಿದ್ದರೆ ಏನು ಮಾಡಬೇಕು? ಬೆಂಗಳೂರಿನ ಅವೆನ್ಯೂ ರಸ್ತೆಗೆ ಹೋಗಬೇಕು ಎನ್ನುತ್ತೀರಾ? ಅದಕ್ಕಾಗಿ ಟ್ರಾಫಿಕ್ ಜಾಮ್‌ಗಳ ನಗರಿ ಬೆಂಗಳೂರಿಗೆ ಹೋಗುವವರಾರು ಎನ್ನುತ್ತೀರಾ? ಬೇಡ. ಮನೆಯಿಂದಲೇ ಅದನ್ನು ಅಂತರಜಾಲದ ಮೂಲಕ ಮಾರುವಂತಿದ್ದರೆ ಎಷ್ಟು ಚೆನ್ನ ಅಲ್ಲವೇ? ಹೌದು. ಅಂತಹ ಒಂದು ಜಾಲತಾಣವೂ ಇದೆ. ಅದುವೇ indianusedbooks.com. ಈ ಜಾಲತಾಣವು ಹಳೆಯ ಪುಸ್ತಕಗಳನ್ನು ಮಾರುವವರನ್ನೂ ಕೊಳ್ಳುವವರನ್ನೂ ಒಂದುಗೂಡಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ