ಅಂತರಜಾಲ ಮತ್ತು ಗಣಕ ಬಳಸಿ ಮಾಡುವ ಅಪರಾಧಗಳಿಗೆ ಸೈಬರ್ ಕ್ರೈಮ್ ಎಂಬ ಹೆಸರಿದೆ. ಈ ರೀತಿಯ ಅಪರಾಧಗಳ ಬಗ್ಗೆ ಇರುವ ಕಾನೂನು ಸೈಬರ್ ಲಾ (ಕಾನೂನು). ಭಾರತ ಸರಕಾರದ ಮಾಹಿತಿ ತಂತ್ರಜ್ಞಾನ ಕಾಯಿದೆಯಲ್ಲಿ ಸೈಬರ್ ಅಪರಾಧಗಳ ಬಗ್ಗೆ ವಿಭಾಗವಿದೆ. ಈ ಬಗ್ಗೆ ಎಲ್ಲರಿಗೂ ತಿಳಿವಳಿಕೆ ಇರುವುದು ಒಳ್ಳೆಯದು. ಹಲವು ವಿಶ್ವವಿದ್ಯಾಲಯಗಳು ಸೈಬರ್ ಅಪರಾಧ ಮತ್ತು ಸೈಬರ್ ಕಾನೂನು ಬಗ್ಗೆ ಪದವಿ ನೀಡುತ್ತಿವೆ. ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ನಿಡುವ ಜಾಲತಾಣ naavi.org. ಇದರಲ್ಲಿ ಮಾಹಿತಿಗಳು ಕನ್ನಡದಲ್ಲೂ ಇವೆ. ಸೈಬರ್ ಕಾಲೇಜು ಬಗ್ಗೆ ಕೂಡ ಮಾಹಿತಿ ಇಲ್ಲಿದೆ. ಇದನ್ನು ನಡೆಸುತ್ತಿರುವವರು ಕನ್ನಡಿಗರೇ ಆದ ನಾ. ವಿಜಯಶಂಕರ ಅವರು.
ತುಂಬಾ ಧನ್ಯವಾದಗಳು, ನೋಡಿ ಫೇಸ್ಬುಕ್ನಲ್ಲಿ ಎಂತೆಂತಾದ್ದು ಬರಿತಾರೆ. ಯಾರೊ ಅಪರಿಚಿತ ಹೆಂಗಸಿನ ಬಗ್ಗೆ ಹೆಂಗೆ ಬರ್ದಿದ್ದಾರೆ ಓದಿ.
ಪ್ರತ್ಯುತ್ತರಅಳಿಸಿhttps://www.facebook.com/photo.php?fbid=341539572615784&set=a.289037907865951.47325.288922877877454&type=1&theater
ಮತ್ತೊಬ್ರು ವಯ್ಯಸ್ಕ ಮನ್ಷ್ಯ ಯಾರೊ ಹೆಂಗ್ಸು ತನ್ನನ್ನು ಪ್ರೀತಿಸುತ್ತಿದ್ದಾಳೆ ಅಂತೆಲ್ಲಾ ಕತೆಯಾ ರೀತಿಯಲ್ಲಿ ಬರ್ದಿದ್ದಾರೆ, ಇವ್ರು ನಿರ್ವಾಹಕರಾಗಿದ್ದ್ರು, ಫೇಸ್ಬುಕ್ ಪುಟವನ್ನು ತನ್ನ ಹುಚ್ಚು ಮನಸಿನ ಭಾವನೆಗಳನ್ನು ತೋಡಿಕೊಳಲ್ಲು ಉಪಯೋಗಿಸುತ್ತಿದ್ದಾರೆ.
https://www.facebook.com/photo.php?fbid=552777648117895&set=a.222754017786928.58198.101548536574144&type=1&theater
ಉಷಾ ಕಟ್ಟೆಮನೆಯವ್ರು ಸೈಬರ್ ಕ್ರೈಮ್ ವಿಚಾರವಾಗಿ ತುಂಬಾ ಒಳ್ಳೆಯಾ ಲೇಖನ ಬರ್ದಿದ್ದಾರೆ. http://networkedblogs.com/NoG5H
ಪ್ರತ್ಯುತ್ತರಅಳಿಸಿಸೈಬರ್ ಲಾ ಇಂದಿನ ದಿನಗಳಲ್ಲಿ ಅರಿವು ಮೂಡಿಸುವ ಅವಶ್ಯಕತೆಯಿದೆ ಜನರಿಗೆ.ವಿದ್ಯಾವಂತರೇ ಅತಿ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ ಮತ್ತು ಸರ್ಕಾರ ಇದರ ಬಗ್ಗೆ ಕಠಿಣ ಕಾನೂನನ್ನು ಮೂಡಿಸುವ ಅವಶ್ಯಕತೆ ಇದೆ .
ಪ್ರತ್ಯುತ್ತರಅಳಿಸಿಮೊಬೈಲ್ ಬಳಕೆ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಸೈಬರ್ ಕ್ರೈಂ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಮತ್ತು ಪ್ರತಿ ನಗರದಲ್ಲೂ ಸೈಬರ್ ಠಾಣೆಯನ್ನು ತೆರೆಯುವ ಅವಶ್ಯಕತೆ ಇದೆ
ಪ್ರತ್ಯುತ್ತರಅಳಿಸಿ