ಬುಧವಾರ, ಮಾರ್ಚ್ 31, 2010

ಮತದಾರರ ಗುರುತಿನ ಚೀಟಿ

ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಅಂತರ್ಜಾಲದಲ್ಲಿ ಹುಡುಕಬೇಕೆ ಇದೋ ಇಲ್ಲಿದೆ ಕೊಂಡಿ ಕ್ಲಿಕ್ಕಿಸಿ ನಿಮ್ಮ ಹೆಸರು ನಿಮ್ಮ ಮತದಾರರ ಗುರುತಿನ ಚೀಟಿಯ ಕ್ರಮಸಂಖ್ಯೆಯನ್ನು ನಮೋದಿಸಿ ಹುಡುಕು ಕೊಂಡಿಯನ್ನು ಕ್ಲಿಕ್ಕಿಸಿ
ಕರ್ನಾಟಕ ಮತದಾರರ ಗುರುತಿನ ಚೀಟಿ ಹುಡುಕಾಟ ಕೊಂಡಿ

ಭಾನುವಾರ, ಮಾರ್ಚ್ 28, 2010

ಆನೇಕಲ್ ಕರಗ


ಆನೇಕಲ್ ಕರಗ
 ಕರಗದ ಖ್ಯಾತಿಯ ಶ್ರೀ ಧರ್ಮರಾಯಸ್ವಾಮಿ ಮತ್ತು ಶ್ರೀ ದ್ರೌಪತಮ್ಮ ದೇವಾಲಯ

ಆನೇಕಲ್  ಪಟ್ಟಣದ ಸಂತೇಬೀದಿಯ ಅನತಿ ದೂರದಲ್ಲಿರುವ  ಪುರಾತನ ದೇವಾಲಯವೇ ಶ್ರೀ ಧರ್ಮರಾಯ ಸ್ವಾಮಿ ಹಾಗೂ ಧ್ರೌಪತಮ್ಮನವರ  ಗುಡಿ.

ವಿಜಯನಗರ ಶೈಲಿಯಲ್ಲಿರುವ ಪ್ರಧಾನ ರಾಜಗೋಪುರ ಒಳಗೊಂಡ ಹೊರನೋಟವಿರುವ ಈ ಸುಂದರ ದೇವಾಲಯದಲ್ಲಿ ಪಾಂಡವರಲ್ಲಿ ಅಗ್ರಜನಾದ ಧರ್ಮರಾಯನ ಗುಡಿ ಎಂದೇ ಜಗದ್ವಿಖ್ಯಾತ.

ಗಂಗರು, ಪಲ್ಲವರು, ವಿಜಯನಗರದರಸರ ಕಾಲದ ಶೈಲಿಯನ್ನು ಸಮೀಕರಿಸಿಕೊಂಡಿರುವ ಈ ದೇವಾಲಯವನ್ನು ಯಾರು ಕಟ್ಟಿಸಿದರು, ಯಾವಾಗ ಕಟ್ಟಿಸಿದರು ಎಂಬ ಬಗ್ಗೆ ನಿಖರ ಮಾಹಿತಿ ದೊರಕುವುದಿಲ್ಲ. ದೇವಾಲಯದಲ್ಲಿ  ಶ್ರೀಕೃಷ್ಣ,  ಆದಿಶಕ್ತಿ, ಧರ್ಮರಾಯಸ್ವಾಮಿ ಮತ್ತು ಭೀಮರ ಕೆತ್ತನೆಗಳು ಹಾಗೂ ಮೂರ್ತಿಗಳಿವೆ.

 ಈ ದೇವಾಲಯದಲ್ಲಿ  ಧರ್ಮರಾಯ ಹಾಗೂ ದ್ರೌಪತಿಯ ಮೂರ್ತಿ ಇದೆ. ಚೈತ್ರಮಾಸದ ಹುಣ್ಣಿಮೆಯಂದು ನಡೆಯುವ ಕರಗ ಜಗದ್ವಿಖ್ಯಾತ. ಈ ಕರಗವನ್ನು ಹೂವಿನ ಕರಗ, ಶ್ರೀ ದ್ರೌಪದಮ್ಮನ ಕರಗ ಎಂದು ಕರೆಯುತ್ತಾರೆ.

ಕರಗ ಎಂದರೇನು: ಕರಗ ಒಂದು ಜಾನಪದ ಹಾಗೂ ಧಾರ್ಮಿಕ ನೃತ್ಯಕಲೆ. ತಮಿಳುನಾಡಿನಲ್ಲಿ ವಿಶೇಷವಾಗಿ ಪ್ರಚಾರದಲ್ಲಿದ್ದ ಈ ಕಲೆ ಆನೇಕಲ್ ಧರ್ಮರಾಯನ ಕರಗದ ಮೂಲಕ ಜಗದ್ವಿಖ್ಯಾತವಾಗಿದೆ. ಆನೇಕಲ್ ಅಷ್ಟೇ ಅಲ್ಲದೆ  ಆನೇಕಲ್ ನಗರದ ಶ್ರೀ ತಿಮ್ಮರಾಯಸ್ವಾಮಿ ದೇವಸ್ಥಾನ, ಬೆಂಗಳೂರು, ಹೊಸಕೋಟೆ, ಮಾಯಸಂದ್ರ, ಕೋಲಾರ, ಮಾಲೂರು, ತುಮಕೂರು, ಮೈಸೂರು ಮೊದಲಾದ ಪ್ರದೇಶಗಳಲ್ಲೂ ಕರಗ ಚಾಲ್ತಿಯಲ್ಲಿದೆ.


 ಕುಂಬಾರರ ಮನೆಯಿಂದ ತೆಗೆದುಕೊಂಡು ಹೂಗುವ ಮಣ್ಣಿನ ಮಡಿಕೆಯನ್ನು ಬಿದು ಬುಟ್ಟಿಯಲ್ಲಿಟ್ಟು ಹೂಗಳಿಂದ ಸುಂದರವಾಗಿ ಮೇಲೆ ಛತ್ರಿಯನ್ನಿಟ್ಟು  ಅಲಂಕರಿಸಿ, ತಲೆಯ ಮೇಲಿಟ್ಟುಕೊಂಡು ಕೈಬಿಟ್ಟು ಹಿರಿದ ಬಾಕು ಮತ್ತು  ಕಿರುಗತ್ತಿ ಹಿಡಿದು, ಹಸ್ತಮುದ್ರೆ, ಮುಖಮುದ್ರೆಗಳಿಂದ ಮಾಡುವ ನೃತ್ಯವೇ ಕರಗ. ಈ ಪೈಕಿ ಆನೇಕಲ್ ಹೂವಿನ ಕರಗ ಹಲವು ವೈಶಿಷ್ಟ್ಯಗಳಿಂದ ಕೂಡಿದೆ.

ಪ್ರತಿವರ್ಷ ಆನೇಕಲ್  ಸಂತೇಬೀದಿಯಲ್ಲಿರುವ ಶ್ರೀ ಧರ್ಮರಾಯನ ದೇವಾಲಯದಲ್ಲಿ ಕರಗ ಆರಂಭವಾಗುತ್ತದೆ. ಚೈತ್ರಶುದ್ಧ ಸಪ್ತಮಿಯ ರಾತ್ರಿ ಧ್ವಜಾರೋಹಣ, ದ್ವಾದಶಿಯ ರಾತ್ರಿ ದೀಪಾರಾಧನೆ ನಡೆದು ಹುಣ್ಣಿಮೆಯ ರಾತ್ರಿ ಕರಗ ಮಹೋತ್ಸವ ನಡೆಯುತ್ತದೆ.

 ಕರಗದ ನಿಮಿತ್ತ ಚೈತ್ರ ಬಹುಳ ಪಾಡ್ಯದ ರಾತ್ರಿ ಪುರಾಣ ನಿರೂಪಣೆ, ಬಿದಿಗೆಯ ಸಾಯಂಕಾಲ ವಸಂತೋತ್ಸವ ರಾತ್ರಿ ಧ್ವಜಾವರೋಹಣ  ಸೇರಿದಂತೆ ಒಟ್ಟು 9 ದಿನಗಳ ಕಾಲ ಕರಗ ಮಹೋತ್ಸವ ಜರುಗುತ್ತದೆ. ತ್ರಯೋದಶಿಯ ರಾತ್ರಿ ಸುಮಾರು ೫೦ ಕ್ಕೂ ಹೆಚ್ಚು ವೀರಕುಮಾರರು ಹಳದಿ ವಸ್ತ್ರ ಧರಿಸಿ, ಕೆಂಪು ವಸ್ತ್ರವನ್ನು ಸೊಂಟಕ್ಕೆ ಕಟ್ಟಿ ಜಯಘೋಷಗಳೊಡನೆ ಅಲಗುಸೇವೆ ಮಾಡುತ್ತಾರೆ. ಈ ಮೆರವಣಿಗೆಯಲ್ಲಿ ಹಸಿ ಕರಗವೂ ನಡೆಯುತ್ತದೆ.

ಹುಣ್ಣಿಮೆಯ ಮಧ್ಯರಾತ್ರಿ ಧರ್ಮರಾಯನ ದೇವಾಲಯದಿಂದ ಆರಂಭಗೊಳ್ಳುವ ಕರಗ ಉತ್ಸವ ಬೆಳಗಾಗುವ ತನಕ ಆನೇಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬೆಸ್ಕಾಂ (ಆನೇಕಲ್ ವಿದ್ಯುತ್ ಶ್ಚಕ್ತಿ ಕಛೇರಿ) ಯ  ಆವರಣದಲ್ಲಿ ಪೋಜೆ ಸ್ವೀಕರಿಸಿ  ಬೆಳಗ್ಗೆಯಾಗುವ ವೇಳೆಗೆ ದೇವಾಲಯಕ್ಕೆ ವಾಪಸಾಗುತ್ತದೆ. ಈ ಕರಗವನ್ನು ಹಸಿ ಕರಗವೆಂದು ಸಹ ಕರೆಯಲಾಗುತ್ತದೆ.

ಹಾಗೂ ಮೂರು ದಿನಗಳ ನಂತರ ಓಣ ಕರಗವನ್ನು ಸಹ ಇದೇ ರೀತಿ ಆಚರಿಸಲಾಗುತ್ತದೆ. ಹಸಿ ಕರಗ ಮತ್ತು ಒಣ ಕರಗದ ಮಧ್ಯದ ದಿನದಲ್ಲಿ ಕೋಟೆ ಜಗಳವೆಂಬ ಸಂಪ್ರದಾಯವನ್ನು ಸಹ ಆಚರಿಸಲಾಗುತ್ತದೆ.

ಕರಗದ ಐತಿಹ್ಯ : ಈ ಉತ್ಸವವನ್ನು ಆಚರಿಸುವವರು ದ್ರೌಪತಿಯ ಆರಾಧಕರಾದ ವಹ್ನಿ ಕುಲದವರಾದರೂ, ಜಾತಿ, ಮತ ಭೇದಗಳನ್ನು ಮರೆತು ಎಲ್ಲ ಧರ್ಮೀಯರೂ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಆನೇಕಲ್ಲಿನ ಎಲ್ಲೆಡೆ ಮಂಗಳ ವಾದ್ಯಗಳ ಸದ್ದು ಮೊಳಗುತ್ತಿರುತ್ತದೆ. ಪುರಿ, ಬತಾಸು, ಕಲ್ಯಾಣಸೇವೆಗಳನ್ನು ಬೀದಿಯಲ್ಲಿ ರಾಶಿಹಾಕಿ ಮಾರುತ್ತಾರೆ. ಇಡೀ ರಾತ್ರಿ ಆನೇಕಲ್ಲಿನಲ್ಲಿ ಜಾತ್ರೆಯ ಸಂಭ್ರಮ ಮೂಡುತ್ತದೆ.


ವಹ್ನಿಕುಲದವರು ಪಾಂಡವರ ಪತ್ನಿಯಾದ ದ್ರೌಪತಿಯನ್ನು ದೇವತೆಯೆಂದು ಆರಾಧಿಸಲೂ ಒಂದು ಕಥೆಯಿದೆ. ಪಾಂಡವರ ಸಹಿತಳಾಗಿ ದ್ರೌಪತಿ ಸ್ವರ್ಗಕ್ಕೆ ಹೊರಟಿದ್ದಾಗ ಆಕೆ ಎಲ್ಲರಿಗಿಂತಲೂ ಹಿಂದೆ ಬೀಳುತ್ತಾಳೆ. ದಿಕ್ಕುಕಾಣದೆ ದ್ರೌಪತಿಯು ದೇವತೆಗಳನ್ನು ಪ್ರಾರ್ತಿಸುತ್ತಾಳೆ. ಆಗ ಆಕೆಯ ಸುತ್ತ ಖಡ್ಗ ಹಿರಿದ ವೀರಕುಮಾರರು ಉದ್ಭವಿಸಿ ಡಮರು, ತ್ರಿಶೂಲ, ಗಂಟೆ ಮೊದಲಾದವನ್ನು ಹಿಡಿದು ನರ್ತನ, ಭಜನೆ ಮಾಡುತ್ತಾ ಆಕೆಯೊಂದಿಗೆ ಸಾಗುತ್ತಾರೆ. ಆಗ ದ್ರೌಪತಿ ಸಂತುಷ್ಟಳಾಗಿ ಈ ನೃತ್ಯವನ್ನು ಎಲ್ಲೆಡೆ ಪ್ರಚಾರ ಮಾಡುವಂತೆ ಸೂಚಿಸುತ್ತಾಳೆ. ಇದುವೇ ಕರಗ.


ಮತ್ತೊಂದು ಕತೆಯ ರೀತ್ಯ ದ್ರೌಪತಿ ಸ್ವರ್ಗಾರೋಹಣ ಮಾಡುತ್ತಿದ್ದ ಕಾಲದಲ್ಲಿ ಮೂರ್ಛೆಹೋಗುತ್ತಾಳೆ. ಆಕೆ ಕಣ್ಣುಬಿಟ್ಟಾಗ ಪಾಂಡವರು ಅಲ್ಲಿರುವುದಿಲ್ಲ. ಆಗ ತಿಮಿರಾಸುರನೆಂಬ ರಕ್ಕಸನು ಆಕೆಯನ್ನು ಪೀಡಿಸುತ್ತಾನೆ. ಆಗ ತಿಮಿರಾಸುರನ್ನು ನಿಗ್ರಹಿಸಲು ದ್ರೌಪತಿಯು ವಿರಾಟರೂಪ ತಾಳಿ, ತಲೆಯ ಮೇಲೆ ಕುಂಭ ಧರಿಸಿ ನರ್ತಿಸುತ್ತಾಳೆ ಈ ಕುಂಭವೇ ಇಂದಿನ ಕರಗ ಎಂಬ ಹೇಳಿಕೆಯೂ ಇದೆ.


ಮತ್ಸ್ಯಯಂತ್ರ ಬೇದಿಸಿದ ಅರ್ಜುನನ ವರಿಸಿದ ದ್ರೌಪತಿಯು ಕುಂತಿಯ ಮಾತಿನಂತೆ ಪಂಚಪಾಂಡವನ್ನೂ ಮದುವೆಯಾಗುತ್ತಾಳೆ.  ಎಲ್ಲ ಐವರ ಹೆಂಡತಿಯಾದ ದ್ರೌಪತಿ ಕಳಶವನ್ನು ತಲೆಯಮೇಲೆ ಹೊತ್ತು ಕುಣಿಯುತ್ತಾಳೆ. ಆ ಕಳಶವೇ ಇಂದಿನ ಕರಗಾರಾಧನೆ. ಒಟ್ಟಿನಲ್ಲಿ ಕರಗದ ಮೂಲ ಅಸ್ಪಷ್ಟವಾದರೂ, ಇದೊಂದು ಶಕ್ತಿದೇವಿಯ ಆರಾಧನೆಯ ಜಾನಪದ ನೃತ್ಯ ಎನ್ನಲಡ್ಡಿಯಿಲ್ಲ. ಇಲ್ಲಿ ಶಕ್ತಿದೇವತೆ ದ್ರೌಪತಿ. ವಹ್ನಿ ಕುಲದವರು ಮೂಲತಃ ಅಗ್ನಿ ಆರಾಧಕರು. ವಹ್ನಿಕುಲದ ಮೂಲಪುರುಷ ಅಗ್ನಿಸಂಭವನೆಂಬುದು ಅವರ ನಂಬಿಕೆ. ಹೀಗಾಗೆ ವಹ್ನಿಜೆಯಾದ (ಅಗ್ನಿಪುತ್ರಿ) ದ್ರೌಪತಿಯನ್ನು ಅವರು ಪೂಜಿಸುತ್ತಾರೆ.

ಆನೇಕಲ್ಲಿನ ಶ್ರೀ ಧರ್ಮರಾಯಸ್ವಾಮಿ ದೇಗುಲ ಮುಜರಾಯಿ ದೇವಸ್ಥಾನವಾಗಿದ್ದು ವಹ್ನಿಕುಲಸ್ಥರು ವಂಶಪಾರಂಪರ್ಯವಾಗಿ ನಡೆಸಿಕೊಂಡು ಬರುತ್ತಿರುತ್ತಾರೆ.

ಬುಧವಾರ, ಮಾರ್ಚ್ 17, 2010

Karnataka NGOs


Aasha Deepam - Bangalore
Aasha Kiran - Gulbarga
Ablaashrama - Bangalore
Academy For Severe Handicaps And Autism - Bangalore
Act Now - Bangalore
Act Now Trust - Bangalore
Action Aid India Bangalore - Bangalore
Action For Water Development Mysore Society - Bangalore
Action Service Hope For Aids - Bangalore
Adres Agricultural Development And Rural Education Society - Kolar
Afchaa - Hubli
Affus Woman Welfare Association - Hubli
Agastya International Foundation - Bangalore
Agriculture Man And Ecology - Bangalore
Aid Society Arabhavi - Belgaum
Aina Trust - Bangalore
Akhar Sevice Of Humanity - Bangalore
Alilu Seva Samsthe - Bangalore
Anandashram - Bangalore
Ananke A Social Service Organisation - Bangalore
Anchorage - Bangalore
Anekal Rehabilitation Education And Development Centre - Bangalore
Angels Community Trust - Bangalore
Archdiocesan Communications Centre - Bangalore
Arkessence International United Society - Bangalore
Aryajana Seva Trust - Bangalore
Asaktha Poshaka Sabha - Bangalore
Asha Foundation - Bangalore
Ashika - Mangalore
Ashoka Trust For Research In Ecology And Environment - Bangalore
Ashraya Multipurpose Co Operative Society - Bangalore
Asian Institute For Rural Development - Bangalore
Association For Care Rehabilitation And Education Of The Mentally Disabled And Disturbed - Bangalore
Association For Community Health Awareness And Action - Dharwad
Association For Community Health Awareness And Action - Hubli
Association For Integrated Medical Services Of India - Karnataka
Association For Rehabilitation Of The Disabled - Koppal
Association For Social Health In India - Bangalore
Association For Social Health In India - Dharward
Association Of Women Entrepreneurs Of Karnataka - Bangalore
Atadeep Environment And Health - Dharwad
Athma Shakti Vidyalaya Society - Bangalore
Atma Darshan Yogashram - Bangalore
Awwa - Hubli
Azim Premji Foundation - Bangalore
Bangalore Christian Association - Bangalore
Bangalore Hospice Trust - Bangalore
Bangalore Oniyavara Seva Coota - Bangalore
Bangalore Surgical Trust - Bangalore
Basic Needs India - Bangalore
Bharathi Welfare Society - Chintamani
Bharatiya Grameen Mahila Sangh - Bangalore
Bharatiya Grameenabhivrudi Sanstha - Belgaum
Bharatiya Samaja Seva Trust - Chamarajapet
Bharthiya Seva Sena - Bangalore
Bhoomi Sustainable Development Society - Bangalore
Birds Krishi Vigyan Kendra Icar - Belgaum
C S I Holdsworth Memorial Hospital - Mysore
Canara Bank Relief And Welfare Society - Bangalore
Care And Concern India - Bellary
Cathedral Family Helper Project Trust - Bangalore
Ccdc Haci - Bangalore
Ccf India - Bangalore
Centre For Action Research Technology For Man Animal And Nature - Karnataka
Centre For Appropriate Rural Technologies - Mysore
Centre For Education And Documentation - Bangalore
Centre For Environment Education - Bangalore
Centre For Interdisciplinary Studies In Environment And Development - Bangalore
Centre For Social Action - Bangalore
Centre For Social Research And Guidance - Bangalore
Chaitanya Institute For Youth And Rural Development - Dharwad
Chaithanya Rural Development Society - Shimoga
Chidambareshwar Assiociation For Rural Development - Belgaum
Child Fund Association - Bangalore
Child Relief And You - Bangalore
Chilume Social Service Society - Bangalore
Citizens Action Forum - Bangalore
Citizens For Democracy - Bangalore
Citizens Voluntary Initiative For The City - Bangalore
Cividep India - Bangalore
Communication For Development And Learning - Bangalore
Community Health Cell - Bangalore
Compassionate Humans - Bangalore
Comprehensive Rural Upliftment And Educational Society - Bangarapet
Comprehensive Rural Upliftment And Educational Society - Kolar
Concern India Foundation - Bangalore
Crues Development Consultancy Services - Kolar
Crues - Kolar
Daksha Charitable Trust - Bangalore
Dakshina Kannada Social And Economic Development Trust - Dakshan Kannad
Dari Society - Bidar
Darpan Voluntaery Organization - Bidar
Deaf Aid Society - Bangalore
Development Education Society - Bangalore
Development Initiative For Social Causes - Gulbarga
Dewan Bahadur Dr Tcm Royan Memorial Trust - Bangalore
Divya Shanthi Educational And Charitable Trust - Kolar
Eammanul Full Gospal Minestries - Chamarajanagara
Eco Friendly Organic Farmers Association - Bidar
Emerg - Bangalore
Enable India - Bangalore
Environment Support Group - Bangalore
Family Welfare Centre - Bangalore
Federation Of Voluntary Organisations For Rural Development In Karnataka - Bangalore
Fortunates Universe - Bangalore
Forum Of Ignited Minds - Bangalore
Foundation For Development Action - Bangalore
Foundation For Homeopathic Alternatives And Research - Bangalore
Foundation For Revitalisation Of Local Health Traditions - Bangalore
Fourth Wave Foundation - Bangalore
Freedom Foundation - Bangalore
Friendz - Bangalore
Functional Vocational Training And Research Society - Bangalore
Functional Vocational Training Forum - Bangalore
Fvtrs - Bangalore
Gandhi Peace Centre Karnataka Branch - Bangalore
Gandhigiri Group - Bangalore
Garce India Minisrty - Haveri
Genetic Resource Energy Ecology And Nutrition Foundation - Bangalore
Gerizim Rehabilitation Trust - Bangalore
Gnyanodaya Educational Charitable Trust - Tumkur
Gram Parivartan Kendra - Belgaum
Green Earth Foundation - Bangalore
Green Indus Tree - Bangalore
Greenpeace - Bangalore
Greenvision - Northcanara
Group For Institution Development - Bangalore
Guard - Mysore
Gyanprabha Samithi - Bellary
H D Kumaraswamy Ashrayalaya Trust - Chickaballapur
H S M Education Society - Haveri
Hcc - Gulbarga
Hejje Rural Development And Education Society - Bangalore
Helpage India Bangalore - Bangalore
Helping Hand - Bangalore
Hencla Welfare Foundation - Hubli
Hengasara Hakkina Sangha - Bangalore
Henry Foundation - Bangalore
Hindu Seva Pratishthana - Bangalore
Home Of Love - Bangalore
Hope Anti Addiction Action Group - Bangalore
Hora Foundation Trust - Sirsi
Hyderabad Karnataka Disabled Welfare Society Gulbarga - Gulbarga
Hydrabad Karnataka Disabled Welfare Society - Gulbarga
Icbio - Bangalore
Idl Foundation - Bangalore
Idpms - Bangalore
Indian Social Institute - Bangalore
Indian Society Of Health Administrators - Bangalore

Indo Swedish Childrens Welfare Trust - Bangalore
Inetrnational Union For Health Promotion And Education - Bangalore
Initiatives For Development Foundation - Bengaluru
Insa - Bangalore
Institute For Sustainable Development - Bangalore
Institute For Youth And Development - Bangalore
Integrated Project For Youth Culture And Environment Development Trust - Mandya
Interface - Bangalore
International Energy Initiative - Bangalore
International Social Affairs Council - Davanagere
Jagajyothi Mahila Seva Samaj - Bangalore
Jagruthi Family Counseling And Legal Education Center - Mysore
Jan Shikshan Sansthan - Chikballapur
Janaagraha Centre For Citizenship And Democracy - Bangalore
Janakshema Trust - Bangalore
Janodaya Public Trust - Bangalore
Jayanthi Gram Women And Children Welfare Association - Bijapur
Jeeevanmukhi Foundation - Dharwad
Jeevashraya Charitable Trust - Mysore
Jeewan Sanstha - Bangalore
Jicecards - Bellary
Jyothi Mahila Sangha - Bangalore
Kaagaz Foundation - Bangalore
Kalavidhara Ashrayada Vishwakaladhama - Bangalore
Kalpavruksha Rural Development Society - Tumkur
Karmyogi - Bangalore
Karnataka State Council For Child Welfare - Bangalore
Karnataka State Devadasi Vemochana And Women Welfare Society - Haveri
Karnataka Womens Information And Resource Centre - Bangalore
Karuna Animal Welfare Association Of Karnataka - Bangalore
Karunadu Education And Social Service Orgnisation - Dharwad
Kasturiba Sadan - Bangalore
Kempegowda Institute Of Medical Sciences - Bangalore
Kengal Hanumanthaiya Foundation - Bangalore
Keshava Seva Samithi - Bangalore
Kidney Patients Welfare Association - Bangalore
Kodagu District Council For Child Welfare - Kodagu
Laggere Sri Raghavendra Gurujyothi Sevashrama - Bangalore
Leonard Cheshire International - Bangalore
Life Science Foundation India - Bellary
Maasarada Social Welfare And Education Society - Sindhanur
Mahabharata Pratisthanam - Bangalore
Mahez Education Society - Dharwad
Mahiti - Bangalore
Malathesha Education Society - Bangalore
Malenadu Rural Development Seva Trust - Shimoga
Mallige Smile Foundation - Bangalore
Manonandana Centre For Mentally Handicapped Children - Bangalore
Margadarshi - Bijapur
Maria Seva Sangha - Bangalore
Matrix Association For Social Service - Chikmaglore
Mcas - Bangalore
Media International - Bangalore
Medico Pastoral Association - Bangalore
Medico Social Centre - Bangalore
Minn Mini Foundations - Bangalore
Mitra Jyothi - Bangalore
Mobility India - Bangalore
Mother - Sira
Mother Theresa Rural Development Trust - Hospet
Mother - Tumkur
Mukta Grameen Abhivruddhi Sanstha - Davangere
Myrada - Bangalore
National Alliance Of Women - Bangalore
National Federation Of Dalit Women - Bangalore
Nava Karnataka - Gadag
Nava Karnataka Social Service Trust - Bangalore
Navajeevan Nilaya - Bangalore
Needs - Belgaum
Needs - Harugeri
Nehemiah Education Society - Bidar
Nemmadi Trust - Bangalore
New Entity For Social Action - Bangalore
New Life For Children - Bangalore
Ngo Post - Bangalore
Niranthara Seva Samsthe - Mysore
Nirmaan Organization - Bangalore
Nirvana Charitable Trust - Bangalore
Nithya Jeeva Area Development Programme World Vision - Bangalore
Nithya Jyothi - Bangalore
Niveyditha Grama Abivirudhi Sanga - Chikabalapur
Northern Karanataka Rural Devlopment Society - Chikodi
Nsfhedu National Trust - Bangalore
Omashram Trust Old Age Care - Bangalore
Pain And Palliative Care - Hubli
Parichay - Bangalore
Parikrma Humanity Foundation - Bangalore
Parinati - Bangalore
Paripoorna Grameena Abhivruddi Mahila Seva Samsthe - Dharwadn
Paul Ministries - Kolar
Peoples Movement For Self Reliance - Chamrajnagara
Peoples Organisation Working For Education And Reconstruction Of Society - Bangalore
Places - Bangalore
Prabala Foundation - Bangalore
Prabala Foundation Trust - Bangalore
Pragnya Trust - Bangalore
Prakruthi - Bangalore
Prasanna Counselling Centre - Bangalore
Prathi Srushti - Belgaum
Prawarda - Bidar
Preeti Computer Education Society - Karwar
Prem Sagar Seva Sadan - Bangalore
Prerana Womens Welfare Society - Belgaum
Prerana Womens Welfare Society - Belgaum
Psi - Bangalore
Rabita Welfare Group Trust - Bangalore
Rakum School For The Blind - Bangalore
Rao Education Society - Bangalore
Rashtrotthan Sankalp - Bangalore
Rastriya Grminabhivraddi Seva Samsthe - Belgaum
Raza Educatoional And Social Welfare Society - Bangalore
Rebecca Rural Development Service And Upliftment Society - Bidar
Rores Project - Srinivasapur
Rose - Kolar
Rotary Urban Family Welfare Centre - Bellary
Rural Development And Training Society - Chikkaballapur
Rural Development Education Society - Koppal
Rural Development Society - Murgod
Rural Education And Community Development Charitable Trust - Kolar
Rural Education And Community Health - Kolar
Rural Institute For Social Empowerment - Mysore
Rural Institute For Social Empowerment - Mysore
Rural Literacy And Health Programme - Mysore
Rural Welfare Trust - Belgaum
Sabha - Bangalore
Sadhana - Sindhanur
Sahaja - Bangalore
Sahayoga - Bangalore
Saint Pauls Womens Education Society - Gangavathi
Samaja Sevakara Samithi - Bangalore
Samanvaya - Shimoga
Samarpan Village - Belgaum
Samarthanam Trust For The Disabled - Bangalore
Sambhav Foundation - Bangalore
Samrakshana Rehabilitation And Charitable Trust - Bangalore
Samrudhi Micro Fin Society - Gulbarga
Samuha - Bangalore
Samvada - Bangalore
Samveda Training And Research Centre - Davangere
Sara Rehabilitation Trust - Bangalore
Sarakki Lakshmi Mahila Kala Samaj - Bangalore
Saransh Able Villagers - Bangalore
Saransh - Bangalore
Sarvadesa Kalvi Kazhagam - Bangalore
Sarvodaya Gramina Vikas Samiti - Chickaballapura
Sarvodaya Mahila And Gramina Abhivruddi Samsthe - Bagalakot
Sathi - Bangalore
Scodwes - Sirsi
Search - Bangalore
Seeda Socio Economic Education Development Action - Dharwad
Sefrud - Mysore
Shalomlife Ministries Trust - Bangalore
Shamala Vidya Vardak Sangh - Bangalore
Shantha Jeeva Jyothi - Bangalore
Shiradi Sai Seva Trust - Bangalore
Shivasmruti Janaseve Shikshana Mattu Mahila Gramin Abhivruddhi Samste - Dharwad
Shree G Madesh Seva Charitable Trust - Bangalore
Shree Lakshmi Institute For Women And Rural Development - Dharwad
Shri Kshethra Dharmasthala Rural Development Project - Canara
Sichrem - Bangalore
Singamma Sreenivasan Foundation - Bangalore
Sneha Jyothi Foundation - Bangalore
Sneha Jyothi Mahila Mandali - Bangalore
Sneha - Mysore
Socare Ind - Bangalore
Society For Education Research And Development - Bangalore
Society For Neglected Children - Bangalore
Society For Peoples Action For Development - Bangalore
Society For The Batterment Of Human Resources - Bangalore
Society For The Welfare And Awareness Of The Poor And Leprosy Affected People - Bangalore
Socio Economic Education Development Action - Dharwad
South India Cell For Human Rights Education And Monitoring - Bangalore
Sowbhagya Educational And Rural Development Society - Tumkur
Spana Dhana Urban And Rural Development Society - Chikkamagalore
Spandana Trust - Shimoga
Spandhana - Ramanagaram
Spandhana Sangathan - Chennapatana
Spare Us - Bangalore
Sreekar Womens Multipurpose Co Operative Society - Bangalore
Sri Raghavendra Go Ashram Trust R - Bangalore
Sri Rajalakshmi Mahila Mandali - Kolar Taluk
Sri Sangmesh Education Society - Belgaum
Sruti - Bangalore
St Johns Medical College Hospital - Bangalore
Sumana Halli Society - Bangalore
Sumangali Seva Ashram - Bangalore
Sumangali Seva Ashrama - Bangalore
Sushrutha Arogya Prathistana - Davangere
Sutradhar - Bangalore
Suvarna Karnataka Integrated Rural Development Society - Tumkur
Svedats - Chickaballapur
Swarna Association - Kodagu
Swatantra Senani Venkatappa Shetty Memorial Charitabale Trust - Kolar
Tasker Town - Bangalore
The Association Of People With Disability - Bangalore
The Eighteenth Horse Foundation - Bangalore
The Even Tide Home Association - Bangalore
The Helping Hands Charitable Trust - Bangalore
The Lewis Foundation Of Classical Ballet - Bangalore
The National Association For The Blind - Bangalore
The Pandp Group - Bangalore
The Richmond Fellowship Society - Bangalore
The Rural Development Society - Belgaum
The Spastics Society Of Karnataka - Bangalore
The Torch Trust - Mangalore

ಶನಿವಾರ, ಮಾರ್ಚ್ 13, 2010

ಪರಂಪರೆಯ ಹೊಸ ಆರಮನೆಗಳು