ಗುರುವಾರ, ಸೆಪ್ಟೆಂಬರ್ 2, 2010

ನಿಮ್ಮ ಪಡಿತರ ಚೀಟಿಯನ್ನು ಆಂರ್ತಜಾಲದಲ್ಲಿ ವೀಕ್ಷಿಸಲು


ಬಿಪಿಎಲ್ ಪಡಿತರ ಚೀಟಿದಾರರನ್ನು ಬಯೋಮೆಟ್ರಿಕ್ ಕಂಪ್ಯೂಟರ್ ಸಿಸ್ಟಮ್‌ಗೆ ಒಳಪಡಿಸುವ ಮೂಲಕ ಆಹಾರ ಪೂರೈಕೆಯಲ್ಲಿ ಪಾರದರ್ಶಕತೆ ಹೊಂದಿದ್ದು. ಈ ಸಿಸ್ಟಮ್‌ಗೆ ಬಿಪಿಎಲ್ ಫಲಾನುಭವಿಗಳ ಹೆಬ್ಬೆಟ್ಟು ಗುರುತನ್ನು ಪಡೆಯಲಾಗುವುದು. ಫಲಾನುಭವಿ ಹೆಬ್ಬೆಟ್ಟು ಒತ್ತಿದೊಡನೆ ಅವರ ಖಾತೆಯಲ್ಲಿ ಲಭ್ಯವಿರುವ ಸಾಮಗ್ರಿಗಳ ವಿವರ ಹಾಗೂ ಆ ತಿಂಗಳಿನಲ್ಲಿ ಅವರು ಪಡೆದಿರುವ ಸಾಮಗ್ರಿಗಳ ಎಲ್ಲಾ ವಿವರಗಳನ್ನು ಕಂಪ್ಯೂಟರ್ ತೋರಿಸುತ್ತದೆ. ಇದರಿಂದ ಅಂಗಡಿ ಮಾಲೀಕರು ಗ್ರಾಹಕರಿಗೆ ಮೋಸ ಮಾಡುವ ಸಾಧ್ಯತೆ ಇರುವುದಿಲ್ಲ. ಹಾಗೇ ನಿಮ್ಮ ಪಡಿತರ ಚೀಟಿಯನ್ನು ಅಂರ್ತಾಜಲದಲ್ಲಿ ವೀಕ್ಷಿಸಲು ಹಾಗೂ ತಿದ್ದುಪಡಿ, ಹೆಸರು ಸೇರ್ಪಡೆ, ವಿಳಾಸ ಬದಲಾವಣೆಗಾಗಿ ಈ ಕೆಳಗಿನ ಕೋಂಡಿಯನ್ನು ಕ್ಲಿಕ್ಕಿಸಿ.
www.ahara.kar.nic.in
http://202.138.100.204/kyrc/RCView.aspx

5 ಕಾಮೆಂಟ್‌ಗಳು:

  1. Hi Chandrashekar,

    Thanks for the information, this will help to all the beneficiaries who are eligible for BPL & Card Status

    Arjun

    ಪ್ರತ್ಯುತ್ತರಅಳಿಸಿ
  2. ನಿಮ್ಮ ಈ ಪೋಸ್ಟ್ ನಿಂದ ತುಂಬಾ ತುಂಬಾ ಉಪಕಾರ ಆಯ್ತು, ಹಾಗೆಯೆ ವೋಟರ್ ಐ ಡಿ ಕಾರ್ಡ್ಗೆ ಅಪ್ಲೈ ಮಾಡೋದಿಕ್ಕೆ ದಯವಿಟ್ಟು ದಾರಿ ತೋರಿಸಿದರೆ ತುಂಬಾ ಉಪಕಾರ ಆಗುತ್ತೆ,
    ಮುಂಗಡವಾಗಿ ಧನ್ಯವಾದಗಳು,

    ಪ್ರತ್ಯುತ್ತರಅಳಿಸಿ