ಕರ್ನಾಟಕದ ತಾಜಾ ಸುದ್ದಿಗಳನ್ನು ತಕ್ಷಣ ತಿಳಿಯಲು ಮರುದಿನ ದಿನಪತ್ರಿಕೆ ಬರುವವರೆಗೆ ಕಾಯಬೇಕಿಲ್ಲ, ಆಫೀಸಿಗೆ ಹೋಗಿ ಇಂಟರ್ನೆಟ್ ಬ್ರೌಸ್ ಮಾಡಬೇಕಿಲ್ಲ. ಟಿವಿಗಳ ಅರುಚುವಿಕೆಗೆ ಕಿವಿಗೊಡಬೇಕಿಲ್ಲ! ಅವರಿವರನ್ನು ಕೇಳಬೇಕಾಗಿಲ್ಲ. ಅಂಗೈಯಲ್ಲೇ ಇರುವ ನಿಮ್ಮ ಮೊಬೈಲಿನಲ್ಲಿ ಕನ್ನಡ ಸುದ್ದಿ ಸ್ವಾರಸ್ಯಗಳು ಆಗಾಗ ಬಂದು ಬಾಗಿಲು ತಟ್ಟುವ ಸೌಲಭ್ಯ ಇರುವಾಗ ಅನ್ಯಥಾ ಚಿಂತೆಯಿಲ್ಲ. ಇದು ಹೇಗೆ ಸಾಧ್ಯವಾಗುತ್ತದೆ? ಅದೂ ಕನ್ನಡ ಭಾಷೆಯಲ್ಲೇ ಹೇಗೆ ಸಾಧ್ಯ? ತಂತ್ರಜ್ಞಾನದ ಬೆಳಕಿನಲ್ಲಿ ಕನ್ನಡದ ಹೂವುಗಳು ಅರಳುತ್ತಿರುವ ಒಂದು ಹೊಸ ಕಥೆ ಹೀಗಿದೆ :
ಮೊಬೈಲ್ ಬಳಕೆದಾರರಿಗೆ ದಟ್ಸ್ ಕನ್ನಡ ಸುದ್ದಿ ಸಮಾಚಾರಗಳನ್ನು ತಲುಪಿಸುವ ಹೊಸ ಸೇವೆಯನ್ನು ಮೈಟುಡೆ.ಕಾಂ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಆರಂಭಿಸಿದೆ. ಇಡೀ ಜಗತ್ತಿನ ಆಗುಹೋಗುಗಳ ಬಗ್ಗೆ ಮೊಬೈಲಿಗೆ ಬಂದು ಬೀಳುವ ಸಂದೇಶಗಳ ಮುಖಾಂತರ ನೀವು ಎಲ್ಲೇ ಇದ್ದರೂ ತಿಳಿಯಬಹುದು. ಕನ್ನಡ ಭಾಷೆಯಲ್ಲಿ ಸುದ್ದಿಗಳು ಮಾತ್ರವಲ್ಲ ಸಿನೆಮಾ ಜಗತ್ತಿನ ಸ್ವಾರಸ್ಯಕರ ಸಂಗತಿಗಳು ನಿಮಗೆ ತಿಳಿಯಲಿವೆ.
ಈ ಸಂದೇಶಗಳ ವಿಶೇಷತೆಯೇನೆಂದರೆ, ನಿಮ್ಮ ಬಳಿ ಇಂಟರ್ನೆಟ್ ಮೊಬೈಲ್ ಇದ್ದರೆ ಸಂದೇಶಗಳ ಜೊತೆ ಇರುವ ಲಿಂಕ್ ಕ್ಲಿಕ್ ಮಾಡಿ ಸುದ್ದಿಯ ಸಂಪೂರ್ಣ ವಿವರ ಪಡೆಯಬಹುದು. ಕಚೇರಿಯಲ್ಲೇ ಇರಿ, ಬೈಕ್ ಮೇಲೆ ಓಡಾಡುತ್ತಲೇ ಇರಿ, ತಾಜಾ ತಾಜಾ ಸುದ್ದಿಗಳನ್ನು ನಿಮ್ಮದಾಗಿಸಿಕೊಳ್ಳಿರಿ.
ಈ ಸೇವೆಗೆ ಚಂದಾದಾರರಾಗಲು ಅಗತ್ಯವಿರುವ ಶುಲ್ಕವನ್ನು ತಿಳಿದರೆ ಹೌಹಾರಿ ಬೀಳುತ್ತೀರಿ! ತಿಂಗಳಿಗೆ ಬರೀ ಐದು ರು. ವರ್ಷಕ್ಕೆ 60 ರು. ಮಾತ್ರ! ಈ ಹಣವನ್ನು ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್-ಬ್ಯಾಂಕಿಂಗ್ ಖಾತೆ, ಚೆಕ್ ಮುಖಾಂತರ, ಫೋನ್ ಮುಖಾಂತರ ಕ್ರೆಡಿಟ್ ಕಾರ್ಡ್ ಬಳಸಿ ಅಥವಾ ಮತ್ತಿತರ ಪ್ರಿಪೇಯ್ಡ್ ಕ್ಯಾಷ್ ಕಾರ್ಡ್ ಬಳಸಿ ಪಾವತಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಈ ಕೊಂಡಿಯನ್ನು ಕ್ಲಿಕ್ ಮಾಡಿ. http://blog.mytoday.com/faqs/#pay
ಕನ್ನಡ ಸುದ್ದಿಗಳಿಗೆ ಚಂದಾದಾರರಾಗುವುದು ಸುಲಭ
ಮೊಬೈಲ್ ಮೂಲಕ ONE-KNNEWS ಸಂದೇಶವನ್ನು 09212 012345 ನಂಬರಿಗೆ ಕಳಿಸಿ, ಅಷ್ಟೇ. ಈ ಸೌಲಭ್ಯ ಭಾರತದಲ್ಲಿ ಮಾತ್ರ ಲಭ್ಯ. ಕನ್ನಡ ಸುದ್ದಿಗಳ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಸಂದರ್ಶಿಸಿ http://bit.ly/cFlxf1
ಚಂದಾದಾರರಾಗಿ ಮತ್ತು ದಿನಕ್ಕೆ ನಾಲ್ಕು ಬಾರಿ ಕನ್ನಡ ಸುದ್ದಿಗಳನ್ನು ಮತ್ತು ಎರಡು ಬಾರಿ ಸಿನೆಮಾ ಸುದ್ದಿಗಳನ್ನು ಮೊಬೈಲಿನಲ್ಲಿ ಪಡೆಯಿರಿ. 15 ದಿನಗಳ ಉಚಿತ ಸೇವೆಯನ್ನು ಪಡೆಯಲು ಕೂಡಲೇ ಚಂದಾದಾರರಾಗಿರಿ. ಈ ಸುದ್ದಿಗಳನ್ನು ನೀಡುತ್ತಿರುವುದು, ನಿಮ್ಮ ಅಚ್ಚುಮೆಚ್ಚಿನ ಕನ್ನಡ ಬಂಟ ದಟ್ಸ್ ಕನ್ನಡ.
ನಿಮ್ಮ ಮೊಬೈಲಲ್ಲಿ ಕನ್ನಡ ಲಿಪಿಗೆ ಬೆಂಬಲವಿದೆಯೇ ಈ ಕೊಂಡಿಯನ್ನು ಕ್ಲಿಕ್ಕಿಸಿ ಪರೀಕ್ಷಿಸಿ.
ಮರೆಯದಿರಿ : ದಟ್ಸ್ ಕನ್ನಡ ಫೇಸ್ ಬುಕ್ ಫ್ಯಾನ್ ಕ್ಲಬ್ ಸೇರಿರಿ
ದಟ್ಸ್ ಕನ್ನಡದ ಟ್ವೀಟ್‌ಕನ್ನಡಕ್ಕೆ ಸುಸ್ವಾಗತ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ