ಸೈಬರ್ ನೆಟ್ ಕಂಪನಿಯು ತನ್ನ "ಜಗತ್ತಿನ ಮೊಟ್ಟಮೊದಲ" All-in-one ಪಿಸಿ ಇನ್ ಎ ಕೀ ಬೋರ್ಡ್ ಅನ್ನು ಸಿದ್ಧಪಡಿಸಿದೆ. ಎಂದರೆ ನಿಮ್ಮ ಬಳಿ ಈ ಕೀ ಬೊರ್ಡ್ ಒಂದಿದ್ದರೆ ಸಾಕು ಅದರಲ್ಲೇ ಸಿ.ಪಿ.ಯು, ರಾಮ್, ಡಿ.ವಿ.ಡಿ ದ್ರೈವ್, ಮೌಸ್ ಎಲ್ಲವೂ ಇದೆ! ನೀವು ಎಲ್ಲೇ ಹೋದರೂ ಇದನ್ನು ನಿಮ್ಮ ಜೊತೆಗೊಯ್ದರೆ ಸಾಕು, ನೀವು ಹೋದಲ್ಲಿ ಇರುವ ಗಣಕ ಪರದೆಗೆ (ಮಾನಿಟರ್) ಇದನ್ನು ಅಳವಡಿಸಬಹುದು. ಇದರಲ್ಲಿ ಸಧ್ಯಕ್ಕೆ Intel Core 2 Quad ಪ್ರಾಸೆಸರ್, ೪ ಜಿಬಿ ವರೆಗೆ ರಾಮ್, ೭೫೦ ಸಾಟಾ ಹಾರ್ಡ್ ಡಿಸ್ಕ್, ೧ ಜಿಬಿ ಇಂಟರ್ನಲ್ ವೈರ್ಲೆಸ್ ಲ್ಯಾನ್ ಅನ್ನು ಅಳವಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾವು www.cybernetman.com ಗೆ ಭೇಟಿ ಕೊಡಬಹುದು.
ಯುಗ ಯುಗಾಂತರಗಳಿಂದ ಪ್ರಜ್ವಲಗೊಂಡಿರುವ ಕರ್ನಾಟಕ ದೇಶದ ಚರಿತ್ರೆಯನ್ನು ಅಮೂಲಾಗ್ರವಾಗಿ ಬರೆದಿಡುವ ಪ್ರಯತ್ನ............ ವಿ.ಸೂ:- ನನ್ನ ಬ್ಲಾಗಿನಲ್ಲಿರುವ ಯಾವುದೇ ಮಾಹಿತಿಗಳ ಬಗ್ಗೆ ತಂಟೆತಗರಾರುಗಳೇನಾದರೂ ಇದ್ದರೆ ನನಗೆ ತಿಳಿಸಿದಲ್ಲಿ ಬ್ಲಾಗಿನಿಂದ ತೆಗೆಯಲಾಗುವುದು ಹಾಗೂ ಬ್ಲಾಗಿನಲ್ಲಿರುವ ಯಾವುದೇ ವಿಷಯಗಳನ್ನು ಯಾರು ಬೇಕಾದರೂ ಬಳಸಿದಲ್ಲಿ ನನ್ನ ಅಭ್ಯಂತರವೇನೂ ಇರುವುದಿಲ್ಲ (no copyright) ಇದರಲ್ಲಿ ನನಗೆ ನಂಬಿಕೆಯಿಲ್ಲ. @ ಹಾಗೇ ನನ್ನ ಮತ್ತಷ್ಟು ಬ್ಲಾಗುಗಳಿಗೆ ಬೇಟಿಕೊಡುವುದನ್ನು ಮರೆಯಬೇಡಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ತುಂಬಾ ಉಪಯುಕ್ತವಾದ ಮಾಹಿತಿ. ಅಂತಹದೊಂದರ ಅವಶ್ಯಕತೆ ತುಂಬಾ ಇತ್ತು.
ಪ್ರತ್ಯುತ್ತರಅಳಿಸಿಹಾಯ್ ಚಂದ್ರು... ನಾನು ಸುನಿಲ್ ಅಂತ ಹಾಸನ ಜಿಲ್ಲೆ ಚನ್ನರಾಯಪಟ್ಟಣದವನು. ನಿಮ್ಮ ಬಗ್ಗೆ ಹೇಳೋದು ಬೇಡ ಅನ್ನಿಸುತ್ತೆ ಯಾಕೆ ಅಂದ್ರೆ ಅಸ್ಟು ಚನ್ನಾಗಿ ಬ್ಲಾಗ್ಸ್ ರೆಡಿ ಮಾಡುತ್ತಿದ್ದಿರಾ. ಸೊ ತುಂಬಾ ಥ್ಯಾಂಕ್ಸ್ ನಿಮ್ಮ ಬ್ಲಾಗ್ ನಲ್ಲಿ ಇರೋ ಕೆಲವೊಂದು ಚಿತ್ರಗಳನ್ನು ನಾನು ಪದೆದುಕೊದ್ದಿದ್ದೇನೆ. ಅದು ನಿಮ್ಮ ನೀವು ನೀಡಿದ ಅನುಮತಿ ಮೇಲೆ. ಹಾಗಾಗಿ
ಪ್ರತ್ಯುತ್ತರಅಳಿಸಿನಿಮ್ಮ ಆಕ್ಷೇಪಣೆ ಇಲ್ಲವಾದಲ್ಲಿ ನಿಮ್ಮ ಬ್ಲಾಗ್ನಲ್ಲಿರುವ ಕೆಲವು ಮಾಹಿತಿಗಳನ್ನು ಪಡೆಯಬಹುದೇ ? ಹೌದು ಎಂದರೆ ನನ್ನ ಪ್ರಶ್ನೆಗೆ ಉತ್ತರ ನೀಡಿರಿ.
ಪ್ರತ್ಯುತ್ತರಅಳಿಸಿvery fine blog keep on giving information
ಪ್ರತ್ಯುತ್ತರಅಳಿಸಿಧನ್ಯವಾದಗಳು..
ಪ್ರತ್ಯುತ್ತರಅಳಿಸಿ