ಮಂಗಳವಾರ, ನವೆಂಬರ್ 16, 2010

ಕಿಂದರಜೋಗಿ

ಕಿಂದರಜೋಗಿ ಬಗ್ಗೆ

ಕಿಂದರಜೋಗಿ, ಮಕ್ಕಳಿಗಾಗಿ ತೆರೆದಿರುವ ಮುಕ್ತ ತಾಣ. ದಿನನಿತ್ಯದ ಕಲಿಕೆಯಿಂದ ಹಿಡಿದು, ತಾವೇ ತಾವಾಗಿ ಹೊಸತನ್ನೇನಾದರೂ ಮಾಡಬಲ್ಲೆವು ಎಂಬ ಶಕ್ತಿಯನ್ನು ಮಕ್ಕಳಲ್ಲಿ ತುಂಬುವ ಒಂದು ಸಣ್ಣ ಪ್ರಯತ್ನ. ಯಾವುದೇ ತಂಡ ರಚನೆಯಿಲ್ಲದೆ, ಮಕ್ಕಳೊಡನೆ ತನ್ನಲ್ಲಿರುವ ಕಲೆ, ಕಲಿಕೆ, ಜ್ಞಾನ ಇತ್ಯಾದಿಗಳನ್ನು ಹಂಚಿಕೊಳ್ಳುವ ಎಲ್ಲರಿಗೂ ಇದು ವೇದಿಕೆ. ನೀವೂ ನಮ್ಮೊಂದಿಗೆ ಕೈಜೋಡಿಸ್ತೀರಲ್ಲವೇ? http://kindarajogi.com/

1 ಕಾಮೆಂಟ್‌:

 1. ಈ ದಿನವೇ ಗೆಳತಿ ಸ೦ಧ್ಯಾರ ಮಾತಿನ೦ತೆ ಇಲ್ಲಿಗೆ ಬ೦ದಿದ್ದು! ಒ೦ದು ಅಪೂರ್ವವಾದ ಬ್ಲಾಗ್ ನೋಡುವ ಅವಕಾಶ ಸಿಕ್ಕಿತಲ್ಲ ಎ೦ಬುದೇ ಸ೦ತಸದ ವಿಷಯ. ನಿಮ್ಮೆಲ್ಲಾ ಲೇಖನಗಳೂ ಸುವರ್ಣ ಶಾಸನಗಳೇ. ಖುಷಿ ಕೊಟ್ಟಿತು.
  ಸಮಯವಾದಲ್ಲಿ ನಮ್ಮಲ್ಲಿಗೂ ಬನ್ನಿ: http://ksraghavendranavada.wordpress.com
  http://kaladakannadi.blogspot.com

  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  ಪ್ರತ್ಯುತ್ತರಅಳಿಸಿ