ಭಾನುವಾರ, ನವೆಂಬರ್ 7, 2010

"ಜಗತ್ತಿನ ಮೊಟ್ಟಮೊದಲ" All-in-one ಪಿಸಿ ಇನ್ ಎ ಕೀ ಬೋರ್ಡ್

ಸೈಬರ್ ನೆಟ್ ಕಂಪನಿಯು ತನ್ನ "ಜಗತ್ತಿನ ಮೊಟ್ಟಮೊದಲ" All-in-one ಪಿಸಿ ಇನ್ ಎ ಕೀ ಬೋರ್ಡ್ ಅನ್ನು ಸಿದ್ಧಪಡಿಸಿದೆ. ಎಂದರೆ ನಿಮ್ಮ ಬಳಿ ಈ ಕೀ ಬೊರ್ಡ್ ಒಂದಿದ್ದರೆ ಸಾಕು ಅದರಲ್ಲೇ ಸಿ.ಪಿ.ಯು, ರಾಮ್, ಡಿ.ವಿ.ಡಿ ದ್ರೈವ್, ಮೌಸ್ ಎಲ್ಲವೂ ಇದೆ! ನೀವು ಎಲ್ಲೇ ಹೋದರೂ ಇದನ್ನು ನಿಮ್ಮ ಜೊತೆಗೊಯ್ದರೆ ಸಾಕು, ನೀವು ಹೋದಲ್ಲಿ ಇರುವ ಗಣಕ ಪರದೆಗೆ (ಮಾನಿಟರ್) ಇದನ್ನು ಅಳವಡಿಸಬಹುದು. ಇದರಲ್ಲಿ ಸಧ್ಯಕ್ಕೆ Intel Core 2 Quad ಪ್ರಾಸೆಸರ್, ೪ ಜಿಬಿ ವರೆಗೆ ರಾಮ್, ೭೫೦ ಸಾಟಾ ಹಾರ್ಡ್ ಡಿಸ್ಕ್, ೧ ಜಿಬಿ ಇಂಟರ್ನಲ್ ವೈರ್ಲೆಸ್ ಲ್ಯಾನ್ ಅನ್ನು ಅಳವಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾವು www.cybernetman.com ಗೆ ಭೇಟಿ ಕೊಡಬಹುದು.

5 ಕಾಮೆಂಟ್‌ಗಳು:

  1. ತುಂಬಾ ಉಪಯುಕ್ತವಾದ ಮಾಹಿತಿ. ಅಂತಹದೊಂದರ ಅವಶ್ಯಕತೆ ತುಂಬಾ ಇತ್ತು.

    ಪ್ರತ್ಯುತ್ತರಅಳಿಸಿ
  2. ಹಾಯ್ ಚಂದ್ರು... ನಾನು ಸುನಿಲ್ ಅಂತ ಹಾಸನ ಜಿಲ್ಲೆ ಚನ್ನರಾಯಪಟ್ಟಣದವನು. ನಿಮ್ಮ ಬಗ್ಗೆ ಹೇಳೋದು ಬೇಡ ಅನ್ನಿಸುತ್ತೆ ಯಾಕೆ ಅಂದ್ರೆ ಅಸ್ಟು ಚನ್ನಾಗಿ ಬ್ಲಾಗ್ಸ್ ರೆಡಿ ಮಾಡುತ್ತಿದ್ದಿರಾ. ಸೊ ತುಂಬಾ ಥ್ಯಾಂಕ್ಸ್ ನಿಮ್ಮ ಬ್ಲಾಗ್ ನಲ್ಲಿ ಇರೋ ಕೆಲವೊಂದು ಚಿತ್ರಗಳನ್ನು ನಾನು ಪದೆದುಕೊದ್ದಿದ್ದೇನೆ. ಅದು ನಿಮ್ಮ ನೀವು ನೀಡಿದ ಅನುಮತಿ ಮೇಲೆ. ಹಾಗಾಗಿ

    ಪ್ರತ್ಯುತ್ತರಅಳಿಸಿ
  3. ನಿಮ್ಮ ಆಕ್ಷೇಪಣೆ ಇಲ್ಲವಾದಲ್ಲಿ ನಿಮ್ಮ ಬ್ಲಾಗ್ನಲ್ಲಿರುವ ಕೆಲವು ಮಾಹಿತಿಗಳನ್ನು ಪಡೆಯಬಹುದೇ ? ಹೌದು ಎಂದರೆ ನನ್ನ ಪ್ರಶ್ನೆಗೆ ಉತ್ತರ ನೀಡಿರಿ.

    ಪ್ರತ್ಯುತ್ತರಅಳಿಸಿ