ಗುರುವಾರ, ಏಪ್ರಿಲ್ 15, 2010

ವಿದ್ಯಾರ್ಥಿಗಳ ಬ್ಲಾಗುಗಳು

ಬ್ಲಾಗು ಬರೆಯುವಲ್ಲಿ ಯುವಜನತೆ ಅತ್ಯುತ್ಸಾಹ ತೋರುತ್ತಿದೆ.ಕಂಪ್ಯೂಟರ್ ಬಳಸುವವರಲ್ಲಿ ಯುವಜನರ ಸಂಖ್ಯೆಯೇ ಹೆಚ್ಚಿರುವುದರಿಂದ ಇದು ನಿರೀಕ್ಷಿತವೇ ಹೌದು.ಅದರಲ್ಲೂ ವಿದ್ಯಾರ್ಥಿಗಳಂತೂ ಬ್ಲಾಗ್ ಬರವಣಿಗೆಯನ್ನು ಗಂಭೀರವಾಗಿಯೇ ಮಾಡುತ್ತಾರೆ.ಬ್ಲಾಗು ಬರೆದು,ದುಡ್ಡು ಮಾಡಲೂ ಸಾಧ್ಯ ಎನ್ನುವ ಕೆಲವು ಉದಾಹರಣೆಗಳು ಇಂತವರಿಗೆ ಹೆಚ್ಚಿನ ಉಮೇದು
ನೀಡಲೂ ಬಹುದು.ರಾಕೇಶ್‌ರ "ಮನಕ್ಕಾಗಿ http://manakkagi.blogspot.com/, ನರೇಂದ್ರ ಪೈ ಅವರ http://frozenwell.wordpress.com, ಕಾರ್ತಿಕ್ ಕಸ್ತೂರಿಯವರ http://dailyapps.net/,ಸುಶ್ರುತ್ ತೆಂಡೂಲ್ಕರ್ ಅವರ
http://www.sushtend.blogspot.com,ಆದಿತ್ಯರ  http://www.opensourcecollection.blogspot.com, ಕೆನೆತ್‌ರ
http://aninosaintlife.wordpress.com, ಪ್ರಿಯಾಂಕಾ ಪ್ರಭು ಅವರ http://vpriyankaprab... ಬ್ಲಾಗುಗಳನ್ನು ಗಮನಿಸಬಹುದು. ಕನ್ನಡದಲ್ಲಿ ಬ್ಲಾಗ್ ಬರವಣಿಗೆ ಪ್ರಯತ್ನಿಸುವವರ ಸಂಖ್ಯೆ ಕಡಿಮೆ,ತಂತ್ರಜ್ಞಾನ ಸಂಬಂಧೀ ಬ್ಲಾಗುಗಳೇ ಅಧಿಕ ಎನ್ನುವುದನ್ನೂ ಗಮನಕ್ಕೆ ಬರದಿರದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ