ಸೋಮವಾರ, ಸೆಪ್ಟೆಂಬರ್ 6, 2010

ಪ್ರಶ್ನೆ ಬ್ಯಾಂಕ್ ಮತ್ತು ಪ್ರಶ್ನೆ ಪತ್ರಿಕೆ ತಯಾರಿಸುವ ತಂತ್ರಾಂಶ

ಅದಕ್ಕಾಗಿ ನೀವು http://bit.ly/aTpEh1 ಜಾಲತಾಣಕ್ಕೆ ಭೇಟಿ ನೀಡಿ. ಇದನ್ನು ಬಳಸಲು ಸ್ವಲ್ಪ ಮಟ್ಟಿನ ಗಣಕ ಪರಿಣತಿ ಇದ್ದರೆ ಒಳ್ಳೆಯದು. ಇದರಲ್ಲಿ ಎರಡು ಅಂಗಗಳಿವೆ. ಒಂದನ್ನು ಬಳಸಿ ನೀವು ಪ್ರಶ್ನೆ ಬ್ಯಾಂಕ್ ಮತ್ತು ಪ್ರಶ್ನೆ ಪತ್ರಿಕೆ ತಯಾರಿಸಬಹುದು. ಇನ್ನೊಂದನ್ನು ಬಳಸಿ ವಿದ್ಯಾರ್ಥಿ ಉತ್ತರಿಸಬಹುದು. ಪ್ರಶ್ನೆ ಬ್ಯಾಂಕ್ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಸರ್ವರ್‌ನಲ್ಲಿ ಇಟ್ಟು ಆಂತರಿಕಜಾಲದಲ್ಲಿ ಸಂಪರ್ಕದಲ್ಲಿರುವ ಗಣಕಗಳಲ್ಲಿ ವಿದ್ಯಾರ್ಥಿಗಳು ಏಕಕಾಲದಲ್ಲಿ ಪರೀಕ್ಷೆ ಉತ್ತರಿಸುವಂತೆ ಏರ್ಪಾಡು ಮಾಡಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ